ಸೈಲೆನ್ಸ್ (ದಂಡುಪಾಳ್ಯದ ಹಂತಕರು) ವೇಣುಗೋಪಾಲ್ ನಿರ್ದೇಶನದ ಕನ್ನಡ ಚಲನಚಿತ್ರವಾಗಿದ್ದು, ಶರತ್ ಕುಮಾರ್, ನಿಶಾ ಶೆಟ್ಟಿ, ರಮೇಶ್ ಭಟ್, ಥ್ರಿಲ್ಲರ್ ಮಂಜು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀ ಕೃಷ್ಣ ಕುಮಾರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಇದನ್ನು ಸಹ ನಿರ್ಮಾಪಕರಾದ ಜಿ.ಕೃಷಮೂರ್ತಿ, ಆರ್.ಅಪ್ಪಯ್ಯ, ನಾಗರಾಜ್ ನಾಯ್ಡು ಅವರೊಂದಿಗೆ ಎಂ.ಕೃಷ್ಣಮೂರ್ತಿ ಅವರು ನಿರ್ಮಿಸಿದ್ದಾರೆ. == ಪಾತ್ರವರ್ಗ == ಶರತ್ ಕುಮಾರ್ ರಮೇಶ್ ಭಟ್ ವಿಜನಾಥ ಬಿರಾದಾರ್ ಥ್ರಿಲ್ಲರ್ ಮಂಜು ನಿಶಾ ಶೆಟ್ಟಿ ಪದ್ಮಜಾ ರಾವ್ == ಧ್ವನಿಮುದ್ರಿಕೆ == ಚಿತ್ರದ ಆಡಿಯೋವನ್ನು 9 ಜುಲೈ 2010 ರಂದು ಕಾಫಿ ಹೌಸ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. == ಉಲ್ಲೇಖಗಳು ==